ವರಾಹಗಿರಿ ವೆಂಕಟ ಗಿರಿಯವರು (ವಿ ವಿ ಗಿರಿ)ಎರಡು ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. ೩ ಮೇ ೧೯೬೯ - ೨೦ ಜುಲೈ ೧೯೬೯ ಅವಧಿಯಲ್ಲಿ ತಾತ್ಕಾಲಿಕವಾಗಿ ಮತ್ತು ೧೯೬೯ - ೧೯೭೪ ಪೂರ್ಣಾವಧಿ ರಾಷ್ಟ್ರಪತಿಗಳಾಗಿದ್ದರು.